Astrology in Kannada is a field that offers various courses and resources to help individuals understand their future. Some popular courses include Astrology Basic Level, Astrology Intermediate Level, and Astrology Basic Level. AstroTalk in Kannada offers free kundalis based on Vedic astrology, and Clickastro provides accurate Kannada kundali reports. Astrology in Kannada by date of birth enables competent astrologers to provide personalized findings.
Easy to Learn Astrology in Kannada by AcharyaShree Guruprakasha is a beginner’s guide to astrology. Astro Meenaakshi is a leading astrologer offering Astrology Learning Courses in Dakshina Kannada. Astro Meenaakshi has immense knowledge in this field and conducts online Astrology classes in Kannada medium every Sunday between 10:30AM to 1:30PM.
For more information on the September 17-18 Lunar Eclipse, visit AstroTalk. Astro Meenaakshi also offers Astrology Class Part-1 in Dakshina Kannada.
In summary, astrology in Kannada offers various courses and resources to help individuals understand their future. Astro Meenaakshi is a leading astrologer with immense knowledge in the field and offers Astrology Learning Courses in Dakshina Kannada.
📹 ಜನ್ಮ ಕುಂಡಲಿ ಓದುವ ವಿಧಾನ || Method to read birth chart || Spiritual cruise | Ashmith Shanthi ||
📹 ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 1 |Learn Astrology in kannada episode 1
ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 1 Nimma jataka nive tiliyiri, Bahala sarala kannada basheyalli …
Sir, neevu thumba olle manassinidha e vidhyena heli jodutta iddheera …nisswartha vidhya bodhane …numannu youtube nalle kanda naavu bagya vantaru andhukollabeku …. Naavu illi sikkiruvude ondhu punya …. Thumba dhanyavadhagalu sir … Nim vedio nododhukke munchene nange kushi agtide. …. Kaliyigdali ene elidru duddu kodabeku but neevu ille freeyagi helikodta ideera adhu freeyagi …. Ondhu reetiya devaru namma jote iddhaabe anno ond reetiya kushi …obba olle vyakti avana parichaya …evella devara saniha iruvike adhu nimanta niswartha janagalinda ….sir thumba thanks sir 🌷 thaayi Saraswathi namellarigu olleyade madali
Hogo bosdk nin dodda Kalla. Namma 2000rupees hanavannu yamarisi poorvajanma adu idu anta mankubudi erachi namma hanavannu tinda ninage nachike Mana maryade ilva? Ninninda namma sanatana Hindu Dharmakke ketta hesaru😡😠😠 hinde namma parents nimma hatra karkondu bandaga poorvajanmada problem adu idu anta heli nimma assistant kaili nivu adisida natakavannu nanu maretilla loper. Ninu dodda loper hagu healing hesaralli namma talege topi hakiddiya kachada thu
Lokadalli kastagaluntu dhairyavaagi naanu lokavannu jayisiddene endu yesu heliddaane,kahi sihi kasta suka iddarene jeevana aa,aa,tmege baruva kastgalu baruvudiddare adu bande baruthe.devaru obbane aathane yesu,sarvara paapa shaapakkooskara silubeyalli kai kaalgalige mole andre aaniyannu hodedaru,thalege mullina kireetavannu ittaru,aathana dehada ondu hani raktha kuuda ulsikollade ellarigoskara surisidanu,yesu maathra nijadevaru,paraloka aathanu maathra kodalu shakthanu.
ಮಂಜುನಾಥ್ ಸರ್ ನನ್ನ ಕುಂಡಲಿ ಯೋಗ ಬಗ್ಗೆ ನನಗೆ ಗೊತ್ತಿಲ್ಲ, ನಾನು ಕೊಟ್ಟಂತ ಸಾಲ ನಾವು ಕೊಡಬೇಕಾಗಿಲ್ಲ ಸಾಲ, ನನ್ನ ದಾಂಪತ್ಯ ಜೀವನ, ನಾ ಮಾಡುವಂತ ವ್ಯಕ್ತಿ, ಇವೆಲ್ಲವೂ ಯೋಗ್ಯವಾಗಲು, ಎಷ್ಟು ಹಣ ಬೇಕು ಅದನ್ನ ನೀಡುತ್ತೇನೆ. ಜೀವನದಲ್ಲಿ ತುಂಬಾ ನೊಂದಿದ್ದೇನೆ. ನನಗೆ ಮೋಸ ಮಾಡಿದವರು ಹೆಚ್ಚು, ನನಗೆ ಒಳಿತನ್ನು ಮಾಡಿದವರು ಯಾರು ಇಲ್ಲ. ಆನಂದ್ ಗುರೂಜಿ ಸರಳ ವಾಸ್ತು ಇವುಗಳನ್ನೆಲ್ಲ ಕಂಡಿದ್ದೇನೆ. ಸಂಖ್ಯಾಶಾಸ್ತ್ರ ಇದನ್ನು ನೋಡಿದ್ದೇನೆ. ನಾನೊಬ್ಬ ಕೃಷಿಕ. ತಿಂಗಳಿಗೆ ನನಗೆ ಬರುವ ಆದಾಯ 12000 ಇದರಲ್ಲಿ ಇದರಲ್ಲಿ ನನ್ನ ತಾಯಿ ನನ್ ತಂದೆ ಎಲ್ಲರಿಗೂ ನೀಡುತ್ತಿದ್ದೇನೆ. ಆದರೆ ಯಾರು ನಂಜೊತೆ ಇಲ್ಲ ನಾನೊಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಎಲ್ಲರೂ ಹಣಕ್ಕಾಗಿ ಹಂಬಲಿಸುತ್ತಾರೆ ನನ್ನ ಪ್ರೀತಿಗೋಸ್ಕರ ಯಾರ ಹಂಬಲಿಸುವುದಿಲ್ಲ. ಇದನ್ನು ನಿಮ್ಮ ಕೈಯಲ್ಲಿ ಸಾಧ್ಯ ಮಾಡಲು ಆಗುತ್ತದೆ. ಮೊದಲು ತಿಳಿಸಿ. ಎಲ್ಲರನ್ನು ಮರೆತು ಕಾಡಲ್ಲಿ ಸಾಧು ಹಾಗೆ ಜೀವನ ನಡೆಸುತ್ತಿದ್ದೇನೆ. ನನಗೆ ಕೊಡುವುದು ಬಿಟ್ಟರೆ ಬರೋ ಭಾಗ್ಯ ಇಲ್ವೇ ಇಲ್ಲ. ನಾನು ಕೆಟ್ಟವನೆಂದು ಎಲ್ಲರೂ ನನ್ನಿಂದ ದೂರವಾಗಿದ್ದಾರೆ. ಎಲ್ಲರನ್ನೂ ಸೇರಿಸುವ ಭಾವನೆ ನಿಮ್ಮಲ್ಲಿದ್ದರೆ ನನ್ನ ಫೋನಿಗೆ ಕರೆ ಮಾಡಿ.9900208316.
Hai namasthe sir, vidio tumba like aythu small daught ide sir nannathra cmptr illa but cmptr knowledge ide neev helidu artha agide jathaka nodi samasye yenuntha aritha nanthra namma mobilenindle parihara kandukollo vyavasthe ideya? athara yenadru nambikastha app ideya tilisi yakandre idu nammane maneya samasyegoskara mathra nangu Kaliyuga ase aste reply Madi pls
ಸರ್, ಮನುಷ್ಯನ ಹುಟ್ಟು ಬದುಕು ಜೀವನ ಸಾವು ಇದು ಸೃಷ್ಟಿ ನಿಯಮ, ಅದರಂತೆ ಅವನು ಜೀವನ ಸಾಗಿಸಿ ಕೊಂಡು ಹೋಗಲು ಮತ್ತೇನು ಅವಶ್ಯಕತೆ ಇದೆ. ಜ್ಯೋತಿಷ್ಯ ಜಾತಕ ಎಲ್ಲವೂ ಅವನಿಗೆ ಜೀವನವನ್ನು ಚಿಂತೆಗೀಡು ಮಾಡುವುದಿಲ್ಲವೆ, ಇದು ಬೇಕಾ..? ಅವನು ಜೀವಿಸಲು ಬೇಕಾಗುವ ಉದ್ಯೋಗ ದುಡಿಮೆ ಉಳಿತಾಯ ಕ್ಕೆ ಅರಿವು ತರಬೇತಿ ಬೇಕು ಅದನ್ನು ತಿಳಿಸಿದರೆ ಸಾಕು.(ಪಾಶ್ಚಿಮಾತ್ಯ ದೇಶಗಳ ಅಭಿವೃದ್ಧಿ ನೋಡಿದರೆ ಸಾಕಲ್ಲವೇ)
Will I get more money from school my problem is left leg more pain to walk my parents always scolding mecall teacher will get more salary but principal sir and Madam always very less salary he never understand problem every day when I return home I start crying and one minister one rowdy spoil our house my brother and mother very upset only our spoiled as we r staying twenty five suddenly rowdy person came attack and also real estate has spolied our house
ಪಂಚಾಂಗ ದಲ್ಲಿ ತಿಥಿ ನಕ್ಷತ್ರ ಗಳನ್ನು ನೋಡುವಾಗ ಹಗಲು ರಾತ್ರಿ ಎಂದು ಮಾತ್ರ ಹಾಕಿರುತ್ತಾರೆ ಹಾಗೂ ಟೈಂ ನ್ನೂ ಹಾಕಿರುತ್ತಾರೆ ಆದರೆ ಸರಿಯಾಗಿ ಅರ್ಥವಾಗುವ ಹಾಗೆ ಇರುವುದಿಲ್ಲ ಇಷ್ಟು ಹೊತ್ತಿಗೆ ಟೈಂಗೆ ಶುರುವಾಗತ್ತೆ ಎಷ್ಟು ಟೈಂ ತನಕ ಇರುತ್ತದೆ ಅದು ಮುಗಿದು ಬೇರೆ ತಿಥಿ ಬೇರೆ ನಕ್ಷತ್ರ ಯಾವಾಗ ಶುರು ವಾಗುವುದು ಯಾವುದೂ ಸರಿ ಯಾಗಿ ಗೊತ್ತಾಗುವುದಿಲ್ಲ.ನಾವು ಹೇಗೆ ತಿಳಿಯಬೇಕು ಎಂಬುದನ್ನು ತಿಳಿಸಿ.ನನ್ನ ಹೆಸರು ಸುಂದರೀದೇವಿ. ಸೀನಿಯರ್ ಮೋಸ್ಟ್.ನಾನು ನಿಮ್ಮ ಜ್ಯೋತಿಷ್ಯ ದ ಕಾರ್ಯಕ್ರಮ ವನ್ನು ನೋಡುತ್ತಿರುತ್ತೇನೆ.ನಮ್ಮ ತಾಯಿ ನನ್ನ ತಮ್ಮ ಸುಮಾರು ನಮ್ಮ ತಾತನವರಿಂದ ಕಲಿತಿದ್ದರು ನಾನು ನನಗೂ ಹೇಳಿಕೊಡಿ ಎಂದು ಕೇಳಿದರೆ ಹೇಳಿಕೊಡಲಿಲ್ಲ ಒಂದು ಮನೆಯಲ್ಲಿ ಅವರಿಬ್ಬರೂ ಸುಮಾರು ಕಲಿತಿದ್ದಾರೆ ಸಾಕು ಎಲ್ಲರೂ ಕಲಿಯುವುದು ಬೇಡ. ಎಂದು ಹೇಳಿ ಕೊಡಲಿಲ್ಲ ನೀನು ಸಧ್ಯ ದಲ್ಲೇ ಮದುವೆ ಮಾಡಿಕೊಂಡು ಹೋಗುವವಳು ನಿನಗೆ ಯಾಕೆ ಬೇಕು ಎಂದುಬಿಟ್ಟರು.ನಾನು ಅವರು ನೋಡು ತ್ತಿದ್ದಾಗ ಸ್ವಲ್ಪ ನೋಡಿ ನೋಡಿ ಗ್ರಹಗತಿ ಗಳು ಹೇಗಿದೆ ನೋಡಿ ಗೋಚಾರ ಫಲ ನೋಡುವುದು ಅದರ ಪ್ರಕಾರ ಯಾವ ಗ್ರಹ ಸರಿಯಿರದಿದ್ದಾಗ ಅದಕ್ಕೆ ತಕ್ಕಂತೆ ನಮ್ಮ ಕೈಯಲ್ಲಿ ಸಾಧ್ಯ ವಾದ ಸರಳ ಪರಿಹಾರಗಳನ್ನು ಮಾಡುವುದು ಹೀಗೆ ಅಲ್ಪ ಸ್ವಲ್ಪ ಕಲಿತೆ ಈಗ ನಿಮ್ಮ ಕಾರ್ಯ ಕ್ರಮ ನೋಡಿ ಇನ್ನೂ ಸ್ವಲ್ಪ ಕಲಿಯೋಣ ಎಂದು ಕೊಂಡಿದ್ದೇನೆ.ನನ್ನ ನಂ ಕಳುಹಿ ಸುತ್ತೇನೆ.ನಾನುಕೇಳಿರುವ ವಿಷಯ ದ ಬಗ್ಗೆ ಸಾಧ್ಯ ವಾದರೆ ತಿಳಿಸಿ.ನನಗೆ ವಾಟ್ಸಾಪ್ ಗೆ ಬರುವಂತೆ ಆದರೆ ತಿಳಿಸಿ.ಧನ್ಯವಾದಗಳು. ನನ್ನ ನಂ 9108064935.ಕೊಟ್ಟಿದ್ದೇನೆ.
ನಮಸ್ಕಾರ ಗುರುಗಳೇ, ಸವಿಸ್ತಾರವಾಗಿ ಅರ್ಥವಾಗಿದೆ ಆದರೆ ನಮ್ಮ ಜಾತಕವಿಲ್ಲ, ಹುಟ್ಟಿದ ದಿನಾಂಕ ಹಾಗೂ ಸಮಯ ಗೂತ್ತಿಲ್ಲ ಆದರೆ ನಾನು ಮದುವೆ ಆದ ಲಗ್ನ ಪತ್ರಿಕೆ ಮಾತ್ರ ನನಗೆ ದಾಖಲೆ ಇದೆ ನನ್ನ ಹೆಸರು ಚಂದ್ರಶೇಖರ ನನ್ನ ರಾಶಿ ಮೀನ ಇಸ್ಟೇ ಗೂತ್ತು ಆದರೆ ನನ್ನ ಹುಟ್ಟಿದ ದಿನಾಂಕ ತಿಂಗಳು ವರ್ಷ ಹಾಗೂ ಸಮಯವನ್ನು ಕಂಡು ಹಿಡಿಯುವ ವೀಡಿಯೋ ಮಾಡಿರಿ ಗುರುಗಳೇ ದಯಮಾಡಿ ಇದರಿಂದ ತುಂಬಾ ಜನರಿಗೆ ಒಳ್ಳೆಯ ದಾಗುತ್ತದೆ ನಮಸ್ಕಾರಗಳು